ಮೇಘನಾ -ಚಿರು ಮದುವೆ ಚಪ್ಪರ ಶಾಸ್ತ್ರ ಜೋರಾಗಿದೆ | Filmibeat Kannada

2018-04-25 208

Meghana raj and chiranjeevi sarja are all set to enter their new life. They will be getting hitched on may 2nd. Wedding ceremony started with Haldi

ಚಪ್ಪರ ಪೂಜೆ ಮೂಲಕ ಚಿರಂಜೀವಿ ಹಾಗೂ ಮೇಘನಾ ರಾಜ್ ಮದುವೆ ಸಮಾರಂಭ ಶುರುವಾಗಿದೆ. ಮೇಘನಾ -ಚಿರು ಮದುವೆ ಚಪ್ಪರ ಶಾಸ್ತ್ರ ಜೋರಾಗಿದೆ . ಮೇಘನಾ ಮನೆ ಅಂಗಳದಲ್ಲಿ ಅರಿಶಿನ ಶಾಸ್ತ್ರದ ಸಂಭ್ರಮ